Sun. Jan 24th, 2021

Namma Mysuru

History, News, Stories and much more

1 min read

ದಸರಾ ಆನೆಗಳು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುವಾಗ ನೋಡುವುದೇ ಸೊಗಸು. ಅದರಲ್ಲೂ ಸಿಂಗರಿಸಿಕೊಂಡು ಅಂಬಾರಿ ಹೊತ್ತು ಮೆರವಣಿಗೆ ಹೋಗುವುದನ್ನು ನೋಡಲು ಜಗತ್ತಿನಾದ್ಯಂತ ಜನ ಬರುತ್ತಾರೆ. ಆದರೆ ಇಂತಹ ಆನೆಗಳನ್ನು...

1 min read

ಮೈಸೂರಿನ ಹೊರವಲಯದಲ್ಲಿರುವ ಜಯಪುರದಲ್ಲಿ ಕೆಲವು ತಿಂಗಳುಗಳ ಹಿಂದೆ ವೀರಗಲ್ಲುಗಳು ಪತ್ತೆಯಾಗಿದ್ದವು. ಈ ಬೆನ್ನಲ್ಲೇ ಸಾಂಸ್ಕೃತಿಕ ನಗರಿ ಮೈಸೂರಿನ ಮೇಟಗಳ್ಳಿಯಲ್ಲಿಯೂ ವೀರಗಲ್ಲುಗಳು ಪತ್ತೆಯಾಗಿವೆ. ೧೫ ನೇ ಶತಮಾನದ ಮೂರು...

1 min read

ತಕ್ಕಡಿಯಲ್ಲಿ ಹಾಲಿನ ತೂಕ. ಖರೀದಿ ಮಾಡೋದೂ ಕೆಜಿ ಲೆಕ್ಕ. ಮಾರಾಟ ಮಾಡೋದೂ ಕೆಜಿ ಲೆಕ್ಕ. ಲೀಟರ್‌, ಮಿ.ಲೀ. ಅನ್ನೋ ಲೆಕ್ಕಾಚಾರಾನೇ ಇಲ್ಲ ಇಲ್ಲಿ. ವ್ಯವಹಾರ ಹಾಲಿನಷ್ಟೇ ಶುಭ್ರ.....

1 min read

ಗಂಜಾಂ ಹೆಸರನ್ನು ಎಲ್ಲರೂ ಕೇಳಿರುತ್ತೇವೆ. ಕೆಲವು ಆಭರಣ ಮಾರಾಟಗಾರರು ತಮ್ಮ ಅಂಗಡಿಗಳಿಗೆ ಈ ಹೆಸರನ್ನಿಟ್ಟುಕೊಂಡಿರುತ್ತಾರೆ. ಒರಿಸ್ಸಾದಲ್ಲಿ ಗಂಜಾಂ ಹೆಸರಿನ ಜಿಲ್ಲೆ ಒಂದಿದೆ. ಅದೇ ರೀತಿ ಮೈಸೂರಿನ ಬಳಿ...

1 min read

ಮಳೆನೀರು ಕೊಯ್ಲು ಪದ್ಧತಿಯ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ಆದರೆ ಬಿಸಿಲು ಕೊಯ್ಲಿನ ಬಗ್ಗೆ ಕೇಳಿದವರ ಸಂಖ್ಯೆ ಅಪರೂಪ ಎನ್ನಬಹುದೇನೋ? ಅಂತಹ ಬಿಸಿಲು ಕೊಯ್ಲನ್ನು ಮೈಸೂರಿನ ಈ ನಿವೃತ್ತ...

1 min read

ಈಗ ಎಲ್ಲೆಡೆ ಕೊರನಾ ಆವರಿಸಿರುವಂತೆ ಶತಮಾನಗಳ ಹಿಂದೆ ಸಿಡುಬು ಅಥವಾ ದಡಾರ ಎಂಬ ರೋಗ ಬಂದಿತ್ತು. ಈಗೇನೋ ಕೊರೊನಾಗೆ ಔಷಧಿ ಇಲ್ಲ. ಆಗ ಔಷಧಿ ಇದ್ದರೂ ಜನರು...

1 min read

ಲಾಕ್ ಡೌನ್ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕೆಲವು ಸಂಘ-ಸಂಸ್ಥೆಗಳು ತುರ್ತು ಸೇವೆಗಳನ್ನು ನಿಮ್ಮ ಮನೆಗೆ ತಲುಪಿಸಲಿವೆ.‌ ನಿಮ್ಮ ಮನೆಗೇ ತಲುಪಲಿವೆ ಅಗತ್ಯ ಸೇವೆಗಳು ಬರಲಿವೆ.‌ ದಿನಸಿ ಮೋರ್ ಸೂಪರ್...

1 min read

ಈಗ ತಂತ್ರಜ್ಞಾನ ಬಹಳ ಮುಂದುವರೆದಿದೆ. ಜಗತ್ತಿನ ಯಾವುದೇ ಮೂಲೆಯಿಂದ ಯಾವುದೇ ಮೂಲೆಗಾದರೂ ಕ್ಷಣಮಾತ್ರದಲ್ಲಿ ಸಂದೇಶ ರವಾನೆ ಮಾಡಬಹುದು. ಆದರೆ ಮುಂಚೆ ಎಲ್ಲಕ್ಕೂ ಅಂಚೆ ಅಥವಾ ಟೆಲಿಗ್ರಾಂ ಅವಲಂಬಿಸಬೇಕಿತ್ತು....

1 min read

ಮೈಸೂರಿನ ಹೊರವಲಯದಲ್ಲಿರುವ ಜಯಪುರ ಹೋಬಳಿಯ ದೇವಸ್ಥಾನವೊಂದರ ಬಳಿ ಅಪರೂಪದ ೧೧ನೇ ಶತಮಾನದ ಸುಮಾರು 70ಕ್ಕೂ ಹೆಚ್ಚು ವೀರಗಲ್ಲುಗಳು ಪತ್ತೆಯಾಗಿವೆ. ಮೈಸೂರಿನ ಕುವೆಂಪುನಗರದಲ್ಲಿರುವ ಕಾಲೇಜಿನ ವಿದ್ಯಾರ್ಥಿಗಳು ಜಯಪುರದ ಇತಿಹಾಸ...

1 min read

ನಮ್ಮ ದೇಶದ ಸಂಸ್ಕೃತಿ, ಇತಿಹಾಸದ ಬಗ್ಗೆ ನಮಗಿಂತ ಹೆಚ್ಚು ಆಸಕ್ತಿ, ಕುತೂಹಲ ವಿದೇಶದವರಿಗೆ ಇರುತ್ತದೆ. ವಿದೇಶಿಗರು ಭಾರತದ ಭವ್ಯ ಇತಿಹಾಸ, ವಾಸ್ತುಶಿಲ್ಪ, ಸಂಸ್ಕೃತಿಯ ಒಳಹೊಕ್ಕು ಹೊಸ ಹೊಸ...

1 min read

ಮನೆಯೊಳಗೆ ಹೋದರೆ ಎಲ್ಲೆಲ್ಲೂ ಆನೆಗಳು. ವಿವಿಧ ದೇಶ, ವಿವಿಧ ರಾಜ್ಯಗಳ ಕಲೆ, ಕಲಾವಿದರ ಕೌಶಲ್ಯವನ್ನು ಸಾರುವ ಕುಸುರಿ ಕೆಲಸದಲ್ಲಿ ತಯಾರಾದ ಆನೆಗಳು. ಎಲ್ಲಾ ಬಣ್ಣದ, ಎಲ್ಲಾ ಆಕಾರದ...

1 min read

ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳೇ ಹೆಚ್ಚಾಗಿರುವಾಗ ಮೈಸೂರಿನ ಉದ್ಬೂರು ಬಳಿ ರೈತನೊಬ್ಬ ವರ್ಷವಿಡೀ ವಿದೇಶಿ ಬೆಳೆಗಳನ್ನು ಬೆಳೆದು ಬೇಸಾಯದಲ್ಲೂ ನೆಮ್ಮದಿಯಿಂದ...

1 min read

ಪರಿಸರ ಉಳಿಸಬೇಕು, ವಾತಾವರಣವನ್ನು ಹಸಿರಾಗಿಟ್ಟುಕೊಳ್ಳಬೇಕು ಎಂದು ಹೇಳುವವರು ಸಾಕಷ್ಟು ಜನ ಇದ್ದಾರೆ. ಆದರೆ ಅದನ್ನು ಹೇಳುವವರ ಸಂಖ್ಯೆ ಪಾಲಿಸುವವರ ಸಂಖ್ಯೆಗಿಂತ ಹತ್ತು ಪಟ್ಟು ಅಧಿಕ. ಕೆಲವರು ಮಾತ್ರ...

1 min read

ಫ್ಯಾಷನ್ ಲೋಕ ವಿಶಾಲವಾದುದು. ಅಷ್ಟು ಸುಲಭವಾಗಿ ಎಲ್ಲರೂ ಅಲ್ಲಿ ಹೆಸರು ಮಾಡಲು ಸಾಧ್ಯವಿಲ್ಲ. ಅಂತಹದ್ದರಲ್ಲಿ ಮೈಸೂರಿನ 25 ವರ್ಷದ ಯುವಕನೊಬ್ಬ ವಿದೇಶಕ್ಕೆ ಹೋಗಿ ಅಲ್ಲಿನ ಘಟಾನುಘಟಿಗಳ ಮಧ್ಯೆ...

1 min read

ಸಾಮಾನ್ಯ ವ್ಯಕ್ತಿಯೊಬ್ಬ ಶ್ರದ್ಧೆಯಿಂದ ಶ್ರಮಪಟ್ಟು ಕೆಲಸ ಮಾಡಿದರೆ ಅಸಾಮಾನ್ಯ ಸಾಧನೆಗಳನ್ನು ಮಾಡಬಹುದು ಎಂಬುದಕ್ಕೆ ಹಲವಾರು ಉದಾಹರಣೆಗಳು ಇವೆ. ಅದರಲ್ಲಿ ಒಬ್ಬರು ಮೈಸೂರಿನ ಶ್ರೀನಿವಾಸ್ ಜಾಧವ್! ಕನಸು-ನನಸುಗಳ ನಡುವಿನ...

1 min read

 ಕನ್ನಡ ರಾಜ್ಯೋತ್ಸವ ಬಂದಾಗ ಮಾತ್ರ ಕನ್ನಡದ ಮೊರೆ ಹೋಗುವ ಜನರು ನಮ್ಮ ನಡುವೆ ಅಸಂಖ್ಯಾತರಿದ್ದಾರೆ. ಇಂತಹವರ ಮಧ್ಯೆ ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಮೈಸೂರಿನ ತ್ಯಾಗರಾಜ್ ದಿನವೂ ಕನ್ನಡ ರಾಜ್ಯೋತ್ಸವ...

1 min read

ಭಾಷೆಯ ಮೇಲೆ ಅಭಿಮಾನ ತೋರಿಸುವುದಕ್ಕೆ ಯಾವುದೇ ಪೂರ್ವನಿಯೋಜಿತ ರೀತಿ-ನೀತಿ ಇಲ್ಲ ಎಂಬುದನ್ನು ಸಾಬೀತುಪಡಿಸುತ್ತಿರುವವರು ನಮ್ಮ ನಡುವೆ ಎಷ್ಟೋ ಜನ ಇದ್ದಾರೆ. ತಾವು ಮಾಡುವ ಕೆಲಸದಲ್ಲೇ ಭಾಷಾಭಿಮಾನ ತೋರಿಸಿ...

1 min read

ಬೇರೆ ನಗರಗಳೊಂದಿಗೆ ತಾಳೆ ಹಾಕಿ ನೋಡಿದರೆ ಮೈಸೂರಿನಲ್ಲಿ ಅತಿ ಹೆಚ್ಚು ವಿಧಧ ಸಂಪ್ರದಾಯಗಳು, ಹಬ್ಬಗಳು ಆಚರಣೆಯಲ್ಲಿದ್ದವು. ಶತಮಾನಗಳಿಂದ ಮೈಸೂರಿನಲ್ಲಿ ವಿವಿಧ ಆಚರಣೆಗಳು ಸತತವಾಗಿ ನಡೆದುಕೊಂಡು ಬರುತ್ತಿದೆ. ಆಧುನಿಕತೆಯ...

1 min read

ಮೈಸೂರಿನಲ್ಲಿ ಎಲೆಮರೆಕಾಯಿಯಂತಿರುವ ಎಷ್ಟೋ ಪ್ರತಿಭೆಗಳಿವೆ. ಕೆಲವರು ನಿಧಾನಕ್ಕೆ ಬೆಳಕಿಗೆ ಬರುತ್ತಿದ್ದಾರೆ. ಇನ್ನು ಕೆಲವರು ಎಲೆಮರೆಕಾಯಿಯಾಗಿಯೇ ಇದ್ದುಕೊಂಡು ಸಾಧನೆಗಳನ್ನು ಮಾಡಿ ಮೈಸೂರಿಗೆ, ಮೈಸೂರಿಗರಿಗೆ ಕೀರ್ತಿ ತರುತ್ತಿದ್ದಾರೆ. ಅವರಲ್ಲಿ ಗ್ರಾಮೀಣ...

1 min read

ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರು ಅಭಿಮಾನಿಗಳನ್ನು ದೇವರು ಎಂದಿದ್ದಕ್ಕೋ ಏನೋ, ಅವರನ್ನೇ ದೇವರಂತೆ ನೋಡುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಮೈಸೂರಿನಲ್ಲೂ ಅಣ್ಣಾವ್ರ ಕಟ್ಟಾ ಅಭಿಮಾನಿಯೊಬ್ಬರಿದ್ದಾರೆ. ಅವರ ಅಭಿಮಾನಕ್ಕೆ ಅವರ ಮನೆಯೇ...

1 min read

ತಿಳಿಗುಲಾಬಿ ಬಣ್ಣದ ಸೀರೆಯುಟ್ಟು ದೀಪ ಆರದಂತೆ ಜಾಗೃತೆ ವಹಿಸಿ ನಿಂತಿರುವ ಮಹಿಳೆ. ಸುತ್ತಲೂ ಕತ್ತಲು, ಕೈಯಲ್ಲೊಂದು ಕಂದೀಲು. ನೋಡಿದರೆ ಆಕೆ ಸಜೀವವಾಗಿ ಇದ್ದಾಳೆನೋ ಎನ್ನುವ ಭಾವನೆ ಬರುತ್ತದೆ....

1 min read

ಮೈಸೂರಿನಲ್ಲಿ ಸಾಧಕರಿಗೆ ಬರವಿಲ್ಲ. ಈಗಾಗಲೇ ಇಲ್ಲಿ ನೀವು ಕೆಲವು ಎಲೆ ಮರೆ ಕಾಯಿಯಂತಿರುವ ಸಾಧಕರ ಬಗ್ಗೆ ಓದಿದ್ದೀರ. ಇದು ಅದೇ ಸಾಲಿಗೆ ಸೇರುವ ಪುಟ್ಟ ಬರಹ. ನಮ್ಮ...

1 min read

ನೋಡಿದರೆ ಅರವತ್ತರ ಮೇಲೆ ವಯಸ್ಸಾಗಿರುವ ಮುಖಚಹರೆ. ಬಿಳಿ ಗಡ್ಡ, ಉದ್ದ ಕೂದಲು. ತೊಡುವುದು ಸಾಧಾರಣ ಶರ್ಟು, ಬಿಳಿ ಪಂಚೆ. ಕೊಂಚ ಮೆಳ್ಳಗಣ್ಣು. ಬಾಯಲ್ಲಿ ಸದಾ ಚಾಮುಂಡಿ ತಾಯಿಯ...

1 min read

ಮೈಸೂರು ಕಲೆಯ ತವರೂರು.‌ ಕಲೆ ಅಂದ್ರೆ ಮೈಸೂರಿಗರಿಗೆ ಕಲಾಮಂದಿರ ನೆನಪಾಗುತ್ತೆ. ಕಲಾಮಂದಿರ ಎಂದ ತಕ್ಷಣ ರಂಗಾಯಣ ಕೂಡಾ ನೆನಪಾಗುತ್ತೆ. ಕರ್ನಾಟಕದಲ್ಲಿರುವುದು ಇದೊಂದೇ ರಂಗಾಯಣವಲ್ಲ. ಆದರೆ ಮೈಸೂರಿನ ರಂಗಾಯಣ...

1 min read

ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಲಾನ್ಸ್ ಡೌನ್ ಬಿಲ್ಡಿಂಗ್. ನನಗೆ 120 ವರ್ಷ ವಯಸ್ಸಾಗಿದೆ. ನಾನು ಹುಟ್ಟಿದ ಸಮಯದಲ್ಲಿ ಮೈಸೂರಿನಲ್ಲಿ ಒಡೆಯರ್ ಆಳ್ವಿಕೆ ನಡೆಯುತ್ತಿತ್ತು. ಆಗ ರಾಜರು...

1 min read

ಇದು ಮೈಸೂರು ಅರಮನೆ ನಗರಿ ಎಂದು ಕರೆಸಿಕೊಳ್ಳುವುದಕ್ಕೆ ಇದ್ದ ಕಾರಣಗಳಲ್ಲಿ ಒಂದಾಗಿದ್ದ ಸ್ಥಳ... ಪ್ರಸ್ತುತ ಪ್ರವಾಸಿಗರ ಅಚ್ಚುಮೆಚ್ಚಿನ ಹೋಟೆಲ್. ಇದು ಹೋಟೆಲ್ ಗ್ರೀನ್. ಮೈಸೂರಿನ ಹುಣಸೂರು ರಸ್ತೆಯಲ್ಲಿ...

1 min read

ಹಲವು ವರ್ಷಗಳಿಂದ ದೇಶದಾದ್ಯಂತ ವಿಶ್ವ ಯೋಗ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಭಾರತದಲ್ಲಿ ಯೋಗಕ್ಕೆ ಹೊಸ ಆಯಾಮ ನೀಡಿ ಸಾಮಾನ್ಯರು ಕೂಡ ಯೋಗ ಮಾಡಬೇಕು, ಮಾಡಬಹುದು ಎಂದು...

1 min read

ಮೈಸೂರು ಎಷ್ಟೊಂದು ಜನ ಸಾಧಕರಿಗೆ ತವರೂರು. ಉದ್ಯಮಿಗಳು, ಗಾಯಕರು, ನಟರು..ಹೀಗೆ ಮೈಸೂರಿನಲ್ಲಿ ಹುಟ್ಟಿದವರು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರಸಿದ್ಧರಾಗಿದ್ದಾರೆ. ಈಗ ಬೇರೆ ಊರುಗಳಲ್ಲಿ,...

1 min read

ಹಬ್ಬಗಳು ಬಂದರೆ ಸಾಕು..ಈ ಜಾಗ ಗಿಜಿಗುಡುತ್ತಿರುತ್ತದೆ. ಹೂವುಗಳು ಘಮ್ ಎಂದು ಸುವಾಸನೆ ಬೀರುತ್ತಿರುತ್ತದೆ. ಹಣ್ಣು, ಕಾಯಿ, ತರಕಾರಿ ಗುಡ್ಡೆ ಬಿದ್ದು ಗ್ರಾಹಕರನ್ನು ಆಕರ್ಷಿಸುತ್ತಿರುತ್ತವೆ. ಅರಿಶಿನ, ಕುಂಕುಮ, ಪೂಜೆ...

1 min read

ಅದು 1930ರ ದಶಕ. ಆಗಷ್ಟೇ ದೇಶದಾದ್ಯಂತ ಚಲನಚಿತ್ರೋದ್ಯಮ ಚಿಗುರೊಡೆದಿತ್ತು. ಕನ್ನಡಿಗರು ಚಿತ್ರೋದ್ಯಮದತ್ತ ಮುಖ ಮಾಡಿದ್ದರು. ಏಕೆಂದರೆ ಆಗ ಜನರಿಗೆ ಮನರಂಜನೆಯ ಪರ್ಯಾಯ ವ್ಯವಸ್ಥೆಯೊಂದು ಬೇಕಿತ್ತು. ಸಮಾಜ ಹೊಸತನಕ್ಕೆ...

1 min read

ಭಾರತೀಯರು ಕ್ರಿಕೆಟ್ ಧರ್ಮದವರು. ಬೇರೆ ಯಾವ ಕ್ರೀಡೆಯನ್ನೂ ನೋಡದಷ್ಟು ಕ್ರಿಕೆಟ್ ನೋಡುತ್ತಾರೆ. ಮ್ಯಾಚ್ ಎಂದರೆ ಸಾಕು..ಎಲ್ಲಾ ಕೆಲಸಗಳನ್ನೂ ಬದಿಗಿಟ್ಟಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದೆಲ್ಲಾ ಈಗ...

1 min read

ಆಗಸ್ಟ್ 15, ಜನವರಿ 26 ಬಂದರೆ ಸಾಕು..ನಮ್ಮ ದೇಶದ ಜನರಿಗೆಲ್ಲಾ ವರ್ಷಪೂರ್ತಿ ಇಲ್ಲದ ದೇಶಪ್ರೇಮ ಬಂದುಬಿಡುತ್ತೆ. ವಾಟ್ಸಾಪ್ ಸ್ಟೇಟಸ್ ನಲ್ಲಿ, ಡಿಪಿಯಲ್ಲಿ ಫೇಸ್ ಬುಕ್ ಪೋಸ್ಟ್ ನಲ್ಲಿ,...

1 min read

ಮೈಸೂರು ಐತಿಹಾಸಿಕ ನಗರಿ. ರಾಜರ ಆಳ್ವಿಕೆ ಹೋಗಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಮೈಸೂರಿನಲ್ಲಿ ಇಷ್ಟು ವೈಭವವಿದೆ ಎಂದರೆ ಇನ್ನು ಮೈಸೂರು ಸಂಸ್ಥಾನವಾಗಿದ್ದಾಗ ಇದರ ಭವ್ಯ ಇತಿಹಾಸ ಹೇಗಿದ್ದಿರಬಹುದು...

1 min read

ಯೋಗ ದಿನಾಚರಣೆ ಅಂದರೆ ಮೊದಲು ನಮಗೆಲ್ಲಾ ನೆನಪಾಗುವುದು ಮೈಸೂರು. ಏಕೆಂದರೆ 2017ರಲ್ಲಿ ಮೈಸೂರಿನಲ್ಲಿ ನಡೆದ ಯೋಗ ದಿನಾಚರಣೆ  ಗಿನ್ನಿಸ್ ದಾಖಲೆ ಮಾಡಿತ್ತು. 2017ರ ಯೋಗ ದಿನಾಚರಣೆಯಲ್ಲಿ 55,056...

1 min read

ಅದು ಹೈದರ್ ಆಲಿ ಹಾಗೂ ಟಿಪ್ಪು ಸುಲ್ತಾನನ ಕಾಲ. ಅವರು ಆಳ್ವಿಕೆ ಮಾಡುತ್ತಿದ್ದ ರೀತಿ, ವೈರಿಗಳನ್ನು ಎದುರಿಸುತ್ತಿದ್ದ ರೀತಿ ಎಲ್ಲರ ಮನಸ್ಸನ್ನೂ ಸೂರೆಗೊಂಡಿತ್ತು. ಆದ್ದರಿಂದಲೇ ಆತನಿಗೆ ಮೈಸೂರು...

1 min read

ಇನ್ನೂ ಶಾಲೆಯಲ್ಲಿ ಓದುತ್ತಿರುವ ಪುಟ್ಟ ಮಕ್ಕಳೆಲ್ಲರಿಗೂ ಯಾವುದಾದರೊಂದು ದೊಡ್ಡ ಕನಸಿರುತ್ತದೆ. ತಾನು ಡಾಕ್ಟರ್, ಪೈಲಟ್, ಕ್ರೀಡಾಪಟು, ಪೊಲೀಸ್..ಹೀಗೆ ಏನಾದರೂ ಆಗಬೇಕೆಂದು ಮಕ್ಕಳು ಕನಸು ಕಂಡಿರುತ್ತಾರೆ. ಅವರು ಮಾತ್ರವಲ್ಲ,...

1 min read

ಇದು ಬೇಸಿಗೆ ಕಾಲ ಮುಗಿಯುವ ಸಮಯ. ಅಂದರೆ ರಂಜಾನ್ ತಿಂಗಳು.. ಜಗತ್ತಿನಾದ್ಯಂತ ಮುಸಲ್ಮಾನರು ಸಂಭ್ರಮ, ಸಡಗರ, ಭಕ್ತಿ, ಶ್ರದ್ಧೆಯಿಂದ ರಂಜಾನ್ ಆಚರಿಸುತ್ತಿದ್ದಾರೆ. ರಂಜಾನ್  ತಿಂಗಳು ಬಂತೆಂದರೆ ಮೊದಲು...

1 min read

ಈಗಿನ ಬಹುಪಾಲು ಜನರು ಇಷ್ಟಪಡೋದು ಮಾಲ್ ಸಂಸ್ಕೃತಿಯನ್ನೇ. ದಿನನಿತ್ಯ ಬಳಸುವ ಅಕ್ಕಿಯನ್ನೂ ಅಷ್ಟೇ. ಅವರು ಇಟ್ಟಿರುವ ಸ್ಯಾಂಪಲ್ ನೋಡಿ ಕೊಳ್ಳಬೇಕು. ಅದೂ ಪ್ಯಾಕ್ ಆಗಿರುತ್ತದೆ. ಫಳ ಫಳ...

1 min read

ರೇಡಿಯೋಗೆ ಕನ್ನಡದಲ್ಲಿ ಏನನ್ನುತ್ತಾರೆ ಎಂದರೆ ಎಲ್ಲರೂ ಕೊಡುವ ಉತ್ತರ ‘ಆಕಾಶವಾಣಿ’. ಅಸಲಿಗೆ ಆಕಾಶವಾಣಿ ಪದ ಬಂದಿದ್ದು ಎಲ್ಲಿಂದ ಎಂದು ಹುಡುಕಿದರೆ ಅದು ನಮ್ಮ ಮೈಸೂರಿನಲ್ಲಿ ಶುರುವಾದ ಭಾರತದ...

1 min read

ಭಾರತ ಸ್ವಾತಂತ್ರ್ಯ ಪಡೆದು ಏಳೆಂಟು ದಶಕಗಳಾಗುತ್ತಾ ಬಂತು. ಈಗಲೂ ಕೂಡಾ ನಾವು ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರನ್ನು ಮರೆತಿಲ್ಲ. ನಮಗಾಗಿ ಪ್ರಾಣ ತೆತ್ತವರನ್ನ ಸ್ಫೂರ್ತಿಯಾಗಿ ಪಡೆಯುತ್ತೇವೆ. ಜೊತೆಗೆ...

1 min read

ಮೈಸೂರಿನಲ್ಲಿ ಹಲವಾರು ಖಾದ್ಯಗಳು ಫೇಮಸ್. ಹೋಟೆಲ್’ಗಳು ಕೂಡ ಫೇಮಸ್.  ಮೈಸೂರಿನ ಹೋಟೆಲ್ ಉದ್ಯಮಕ್ಕೆ ಸುದೀರ್ಘವಾದ ಇತಿಹಾಸವೇನೂ ಇಲ್ಲ. 70-80 ವರ್ಷಗಳ ಇತಿಹಾಸ ಇದೆ ಅಷ್ಟೇ. ಆದರೆ ಮೈಸೂರಿನ...

1 min read

ಮೈಸೂರಿನ ಎಷ್ಟೋ ಜನ ಪದವಿ, ಸ್ನಾತಕೋತ್ತರ ಪದವಿ ಮಾಡಿಕೊಂಡು ಬೆಂಗಳೂರಿಗೋ ಇಲ್ಲ ಬೇರೆ ಬೇರೆ ಊರುಗಳಿಗೋ ಹೋಗಿಬಿಡುತ್ತಾರೆ. ಇಲ್ಲಿದ್ದು ಏನೂ ಸಾಧಿಸಲು ಸಾಧ್ಯವಿಲ್ಲ ಎಂದು ತಲೆಕೆಡಿಸಿಕೊಂಡು ಇಷ್ಟವಿಲ್ಲದಿದ್ದರೂ...

1 min read

ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ನಿತ್ಯಕ್ರಮಗಳನ್ನ ಮುಗಿಸಿ ಚೆನ್ನಾಗಿ ರೆಡಿಯಾಗಿ ಕೆಲಸಕ್ಕೋ, ಸ್ಕೂಲಿಗೋ, ಕಾಲೇಜಿಗೋ ಹೊರಟರೆ ದಿನ ಚೆಂದವಾಗಿರುತ್ತೆ. ಆದರೆ ಈಗ ಎಲ್ಲರೂ ಅವಸರದಲ್ಲಿ ಬದುಕುತ್ತಾರೆ. ಮನೆಗೆ...

1 min read

ಮೈಸೂರಿನಲ್ಲಿ ಯುವತಿಯೋರ್ವಳ ಮೇಲೆ ಆರು ಜನ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ನಡೆದಿದೆ. ಹೌದು..ಮೈಸೂರು ಅಂದರೆ ಸಾಂಸ್ಕೃತಿಕ ನಗರಿ, ಜನರು ಸಂಸ್ಕೃತಿಯನ್ನು ಉಳಿಸಿಕೊಂಡಿರುವ ನಗರಿ,...

1 min read

‘ನೋಡೋಕೆ ಕಂದು ಬಣ್ಣ. ಮುಟ್ಟೋಕಂತೂ ಮೈಸೂರು ಮಲ್ಲಿಗೆಯಷ್ಟು ಮೃದು. ತುಪ್ಪದಿಂದಾವೃತ್ತವಾದ ತುಂಡೊಂದನ್ನ ಬಾಯಲ್ಲಿಟ್ರೆ ಕರಗೋದೇ ಗೊತ್ತಾಗಲ್ಲ. ಆಹಾ..!  ಇದು ನಿಜವಾದ ಸಿಹಿ ಅಂದ್ರೆ’. ಅದೇ ಮೈಸೂರ್ ಪಾಕ್....

1 min read

ಈಗೆಲ್ಲಾ ಮನೆಯಲ್ಲಿ ತಂದೆ-ತಾಯಿ ಇಬ್ಬರೂ ಕೆಲಸ ಮಾಡುತ್ತಿರುತ್ತಾರೆ. ಕೆಲಸಕ್ಕೆ ಹೋಗಬೇಕಾಗಿ ಬಂದಿರುವುದರಿಂದ ಮಕ್ಕಳನ್ನು ಶಿಶುವಿಹಾರಗಳಲ್ಲಿ ಬಿಡಲೇಬೇಕಾಗುತ್ತದೆ. ಆದ್ದರಿಂದ ಶಿಶುವಿಹಾರ ಇಂದಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿಹೋಗಿದೆ. ಈಗ ಇಷ್ಟು ಜನಪ್ರಿಯ...

1 min read

ಮೈಸೂರು ಅಂದ್ರೆ ನೆನಪಾಗೋದು ಒಂದೆರಡು ವಿಷಯನಾ? ಖಂಡಿತ ಇಲ್ಲ.. ಮೈಸೂರು ಮಲ್ಲಿಗೆ, ಮೈಸೂರು ಪಾಕ್, ಮೈಸೂರು ವೀಳ್ಯದೆಲೆ, ಮೈಸೂರು ಸಿಲ್ಕ್ ಇತ್ಯಾದಿ. ಇವೆಲ್ಲಾ ಒಂದು ರೀತಿ ಮೈಸೂರು...

1 min read

ಮೈಸೂರಿಗರಿಗೆ ಆನೆಗಳೆಂದರೆ ವಿಪರೀತ ಪ್ರೀತಿ. ಪ್ರತಿವರ್ಷ ದಸರಾಗೆ ಗಜಪಡೆ ಮೈಸೂರಿಗೆ ಬಂತೆಂದರೆ ಅದೇನೋ ಸಂಭ್ರಮ. ಅವುಗಳನ್ನ ಸ್ವಾಗತಿಸುವುದೆಂದರೆ ಮನೆ ಮಕ್ಕಳನ್ನ ಸ್ವಾಗತಿಸಿದಂತೆ. ಅವುಗಳಿಗೆ ತಾಲೀಮು ಕೊಡುವ ಅಷ್ಟೂ...

1 min read

ಮೈಸೂರು ಅರಸರ ಜೊತೆ ಬ್ರಿಟಿಷ್ ಅಧಿಕಾರಿಗಳು ಉತ್ತಮ ಸಂಬಂಧವನ್ನೇ ಹೊಂದಿದ್ರು. ಇಲ್ಲಿಗೆ ಬ್ರಿಟಿಷ್ ಅಧಿಕಾರಿಗಳು ಆಗಾಗ ಬಂದು ಹೋಗ್ತಿದ್ರು. ಎಷ್ಟೋ ಜನ ವೈಸೆರಾಯ್‌ಗಳು ಇಲ್ಲಿಗೆ ಭೇಟಿ ನೀಡಿದಾಗಲೆಲ್ಲಾ...

1 min read

ರಸ್ತೆಯಲ್ಲಿ ಹೋಗುತ್ತಿದ್ದರೆ ಇದರದ್ದೇ ಹವಾ. ಯಾರು ಗಾಡಿ ಕೊಳ್ಳಬೇಕೆಂದ್ರು ಇದಕ್ಕೇ ಮೊದಲ ಆದ್ಯತೆ. ಹುಡುಗಿಯರ ಎದೆಬಡಿತ ಹೆಚ್ಚಾಗುವಂತೆ ಮಾಡುತ್ತಿದ್ದ, ಹುಡುಗರಿಗೆ ಗಾಡಿ ಓಡಿಸುವಾಗ ಎದೆಯುಬ್ಬಿಸಿಕೊಂಡು ಹೆಮ್ಮೆಯಿಂದ ಹೋಗುವಂತೆ...

1 min read

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಮ್ಮ ಮೈಸೂರಿಗೆ ಅವರು ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹೆಸರಿನಲ್ಲಿ ಮೈಸೂರಿನಲ್ಲಿ ಪ್ರವಾಸಿ ತಾಣವೊಂದು ಉದ್ಘಾಟನೆಯಾಗಿದೆ. ಅದೇ “ಶ್ರೀಮಾನ್ ಶ್ರೀಕಂಠದತ್ತ...

1 min read

ದೇಶದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಕರ್ನಾಟಕದಲ್ಲಿ ಮೊದಲನೇ ಹಂತದ ಮತದಾನ ನಡೆಯುತ್ತಿದೆ. ರಾಜಕೀಯ, ನಾಯಕರು, ಜನಸಾಮಾನ್ಯರು ಎಲ್ಲರೂ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಪ್ರಭುಗಳನ್ನು ಪ್ರಜೆಗಳೇ ಆಯ್ಕೆ...

Copyright © All rights reserved. | Designed by Savhn Tech Solutions.
error: Content is protected !!