Sun. Jan 10th, 2021

Namma Mysuru

History, News, Stories and much more

ಮೈಸೂರಿನಲ್ಲಿ ತುರ್ತು ಪರಿಸ್ಥಿತಿಗೆ ದೂರವಾಣಿ ಸಂಖ್ಯೆಗಳು.

1 min read
598 Views

ಲಾಕ್ ಡೌನ್ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕೆಲವು ಸಂಘ-ಸಂಸ್ಥೆಗಳು ತುರ್ತು ಸೇವೆಗಳನ್ನು ನಿಮ್ಮ ಮನೆಗೆ ತಲುಪಿಸಲಿವೆ.‌ ನಿಮ್ಮ ಮನೆಗೇ ತಲುಪಲಿವೆ ಅಗತ್ಯ ಸೇವೆಗಳು ಬರಲಿವೆ.‌

ದಿನಸಿ

  1. ಮೋರ್ ಸೂಪರ್ ಮಾರ್ಕೆಟ್ ಹೋಮ್ ಡೆಲಿವರಿ- 8904338372
  2. www.bigbasket.com

ಆಹಾರ

ನಿರ್ಗತಿಕರಿಗೆ, ಬಡವರಿಗೆ ಉಚಿತ ಮಧ್ಯಾಹ್ನದ ಆಹಾರ – 9902527185, 7019588502, 7019588506, 7740635300

ತುರ್ತು ಪರಿಸ್ಥಿತಿಯಲ್ಲಿ ಕಡಿಮೆ ಬೆಲೆಗೆ ಆಹಾರ – 9902527185 (ಕೆ.ಎಂ.ನಿಶಾಂತ್), 9379769966 (ಕೆ.ಪಿ.ಮಧು) (ಬೆಳಕು ಸಂಸ್ಥೆ)

ಔಷಧಿ

  1. ಔಷಧಿಯನ್ನು ಹೋಮ್ ಡೆಲಿವರಿ ಪಡೆಯಲು – 0821-4001100
  2. ಮನೆಯಲ್ಲೇ ಕುಳಿತು ವೈದ್ಯರನ್ನು ಸಂಪರ್ಕಿಸಲು (ಕೊಲಂಬಿಯಾ ಏಷಿಯಾ ಆಸ್ಪತ್ರೆ) – 08212555000

ಪಾಸ್ ಪಡೆಯಲು

ರಸ್ತೆಯಲ್ಲಿ ಓಡಾಡಲು ಪಾಸ್ ಪಡೆಯಲು ನಿಮ್ಮ ಹೆಸರು, ವಿಳಾಸ, ನಿಮ್ಮ ವೃತ್ತಿ, ಕಚೇರಿ ವಿಳಾಸ, ಹುದ್ದೆ, ಐಡಿ ಪ್ರೂಫ್ ಅನ್ನು 8277040782 ಕ್ಕೆ ವಾಟ್ಸಾಪ್ ಮಾಡಿ ಅಥವಾ covidmyspass@gmail.com ಗೆ ಇ-ಮೇಲ್ ಮಾಡಿ.

ಕೊರೊನಾ ಸಹಾಯವಾಣಿ

1077, 0821-2423800

ಸ್ವಯಂ ಸೇವಕರಾಗಿ ಸರ್ಕಾರದೊಂದಿಗೆ ಕೈಜೋಡಿಸಲು

mysuru.nic.in

Copyright © All rights reserved. | Designed by Savhn Tech Solutions.
error: Content is protected !!